Congress trying to attract 8 BJP MLAs towards them

Btv News : Congress trying to attract 8 BJP MLAs towards them

Subscribe / Follows on our official Channels:
www.facebook.com/btvnewslive/
www.youtube.com/channel/UC55LzMuR6ZeSpJMNCAfzb8w

http:btvnewslive.com

ಆಪರೇಷನ್​​ ಕಮಲಕ್ಕೆ ಕಾಂಗ್ರೆಸ್​​ ಪ್ರತಿತಂತ್ರ
8 ಬಿಜೆಪಿ ಶಾಸಕರನ್ನ ಸೆಳೆಯಲು ಕಾಂಗ್ರೆಸ್​​ ನಿರ್ಧಾರ
ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಕೆಶಿಗೆ ಬಿಜೆಪಿ ಶಾಸಕರನ್ನ ಸೆಳೆಯುವ ಜವಾಬ್ದಾರಿ
ಉತ್ತರ ಕರ್ನಾಟಕದ 8 ಶಾಸಕರಿಗೆ ಗಾಳ ಹಾಕಲು ಕಾಂಗ್ರೆಸ್ ಪ್ಲಾನ್
ಹೈಕಮಾಂಡ್ ಸೂಚನೆ ಮೇರೆಗೆ ಬಿಜೆಪಿ ಶಾಸಕರ ಸೆಳೆಯಲು ಕಾಂಗ್ರೆಸ್ ತಂತ್ರ
ಈ ಬಗ್ಗೆ ಕೆಪಿಸಿಸಿ ಕಚೇರಿಯ ಪ್ರತ್ಯೇಕ ಕೊಠಡಿಯಲ್ಲಿ ಪರಂ, ಡಿಕೆಶಿ ಚರ್ಚೆ